ಮೋಡದ ಮರೆಯಲಿ

ಮೋಡದ ಮರೆಯಲಿ
ಸೂರ್ಯನ ಕಿರಣಗಳಂತೆ
ಮನಸ್ಸಿನ ಆಳಕೆ ನೀ ಇಳಿದೆ
ಮನಸ್ಸಿಗ ಎಲ್ಲೊ ಮರೆಯಾಗಿದೆ
ನಿನ್ನ ಹೆಸರೀಗ ನನ್ನ ಉಸಿರಾಗಿದೆ...

- Devu.M

20 Jun 2017, 07:45 pm
Download App from Playstore: