ಕಣ್ಣಿರಿನ ಹನಿ ನೆನಪಿಸುತ್ತಿದೆ ನಿನ್ನ..
ಮರೆಯಲೇತ್ನಿಸಿದಷ್ಟು ಕಣ್ಣಿರಿನ ಹನಿ
ನೆನಪಿಸುತ್ತಿದೆ ನಿನ್ನ..
ಅಳಿಸಲೇತ್ನಿಸಿದಷ್ಟು ನಿನ್ನ ನೆನಪುಗಳು
ಕಾಡುತಿದೆ ಇನ್ನ..
ಎಲ್ಲಿಯವರಗೊ ಅನುಭವಿಸಬೇಕೊ
ನಿ ಕೋಟ್ಟ ಈ ಉಡುಗೊರೆಯ ಬಾರವನ್ನ..
- ಅಂಜಲಿ
23 Jun 2017, 10:50 am
Download
App from Playstore: