ರೈತ...

ಬಾರದ ಮಳೆಯ‌ ಅರಸುತಾ
ಬೀಜದಲಿ ಅಡಗಿದ
ತನ್ನ ಭವಿಷ್ಯವ ನೆನೆಯುತಾ
ಬಾಳ ಈ ಜೂಜಾಟದಲಿ
ಸೋಲ ಕಹಿವಿಷವನುಂಡು
ಭೂತಾಯಿ ಮಡಿಲಿಗೆ ತಲೆಕೊಟ್ಟ
ಚಿರನಿದಿರೆಗೆ ಜಾರುತಾ...

- Indushekar Chinivar

26 Jun 2017, 10:53 pm
Download App from Playstore: