ತುಂತುರು ಮಳೆ

ತುಂತುರು ಮಳೆ ಹನಿ
ಕೆಡಿಸಿತು ನನ್ನ ತಲಿ
ಹೊಂಬಾಲಿಸಿನ ಮಳೆ ಹನಿಯಲಿ ಕಾಣಿಸಿತು ಕಾಮನಬಿಲ್ಲು
ಆ ಹೊಂಬಿಸಿಲು ಮಳೆಯ ಹನಿಯಲಿ ಕಾಮನಬಿಲ್ಲಿನ ನಡುವೆ ನರ್ತಿಸಿತು ನವಿಲು
ಆ ನವಿಲಿನ ನಾಟ್ಯಕ್ಕೆ ಸೋತು ಹೋಯಿತು ನನ್ನ ಮನಸ್ಸು
ತುಂತುರು ಮಳೆ ಕೆಡಸಿತು ನನ್ನ ತಲೆ


...Devu sur

- Devu.sur

27 Jun 2017, 06:14 pm
Download App from Playstore: