ಒಲವಿನಾ ಹಣತೆ

ಒಂಟಿಯಾದ ನನ್ನ ಜೀವನದ ಪಥದಲಿ,
ಜಂಟಿಯಾಗಿ ಬಂದೆ ನೀ ಜೊತೆಯಲಿ,
ಬೆಳಕ ಚೆಲ್ಲಿದೆ ಜ್ಯೋತಿಯಾಗಿ ಬಾಳಿನಲಿ,
ನಾ ಬೇಡುವುದೊಂದಿದೆ ಆ ದೇವರಲಿ,
ನಮ್ಮೊಲವಿನಾ ಹಣತೆ ಎಂದೂ ಉರಿಯುತಿರಲಿ.
------- tippu --------

- tippu

27 Jun 2017, 08:10 pm
Download App from Playstore: