ಮಾತಿಲ್ಲದ ಮಾತು

ಮಾತಿಲ್ಲದ ಮಾತಲ್ಲಿ
ಕೊಡಲಾರದ
ಉತ್ತರಗಳನ್ನು ಕೊಡಲು
ಹೇಗೆ ತಾನೇ ಸಾಧ್ಯ...........

ಮಾತಿಲ್ಲದ ಮಾತು
ಮೌನವಿಲ್ಲದ ಮೌನ
ನೀರಿಲ್ಲದ ಕಣ್ಣೀರು ನನ್ನ ನಗು
ನಗು ಕಳದೊಗಿದೆ ನನ್ನಲೇ ನಿರಾಗಿ ಕರಗುತ್ತಿದೆ.......

- ಚುಕ್ಕಿ

29 Jun 2017, 08:17 pm
Download App from Playstore: