ಸೋತ ಬದುಕು

ಸೋತವರಿಗೆ ಸಾವಿನ ಭಯವಿಲ್ಲ,
ಸತ್ತವರಿಗೆ ಸೋಲಿನ ಅರಿವಿಲ್ಲ...........

ಇದೆಂಥ ಬದುಕು ನನ್ನದು ಸಾವು ಇಲ್ಲ
ನೋವು ಇಲ್ಲ ನೊಂದು ನೊಂದು ಕಣ್ಣಲ್ಲಿ ನೀರಿಲ್ಲ..........

ಬೆಂದು ಬೆಂದು ಬದುಕುವ ಆಸೆಯಿಲ್ಲ
ನಗುವುದೋ ಅಳುವುದೋ ನನಗೊಂದು ತಿಳಿಯಲಿಲ್ಲ...................

ಕಣ್ಣೀರ ಮುಚ್ಚಿಡಲು ಕತ್ತಲಿನ ಅಸರೆಯ
ಇಂದು ಬೇಡಿರುವೆನಲ್ಲಾ................

ನಗುತ್ತಿರುವ ನಗುವಿಗೆ ಕಾರಣನೇ ಇದುವರೆಗೂ ತಿಳಿದಿಲ್ಲ ಆ ನಗುವು ಕಣ್ಣೀರು ಕೊಟ್ಟಾ ಶಾಪವೆಂದು ನಾನು ಮರಿಯಲ್ಲಾ...............

- ಚುಕ್ಕಿ

29 Jun 2017, 11:10 pm
Download App from Playstore: