ಮನ ಮಿಡಿಯುತಿದೆ....
ಒಲವಿನ ಚಿಲುಮೆಗೆ ಮನ ತುಡಿಯುತಿದೆ
ನೀ ಬರುವ ದಾರಿಯನೇ ಮನ ಕಾಯುತಿದೆ
ನನ್ನ ಕಣ್ಣೀರ ಹನಿ ಹನಿಯೂ
ನೀ ಬರುವ ದಾರಿಯಲಿ ಹೂವಾಗಿ ಕಾದಿವೆ
ಒಂದು ಸಾರಿ ಬಂದು ನೋಡು
ನನ್ನೀ ಮನದಲಿ ನಿನ್ನದೆ ಆಲಾಪನೆ
ನೀ ಬರಲು ಒಂದು ಮಾತಾಡಲು
ಸಾಕೆನಗೆ ಈ ಜನುಮಕಿಷ್ಟು
ಮರು ಜನುಮ ಒಂದಿದ್ದರೆ
ಮತ್ತೆ ಹುಟ್ಟಿ ಬರುವೆ ನಿನ್ನವಳೆ ಆಗಿ
- chinmayi
30 Jun 2017, 11:40 am
Download App from Playstore: