ಸ್ನೇಹ

ಸನಿಹವಿಲ್ಲದ ಸ್ನೇಹ ನೂರಾರು
ಸಂಭಾಷಣೆಗಳಿಂದ ಆಗುವುದು ಸನಿಹ.......
ನೋವಲ್ಲಿ ನಗುವಂಚುವುದು
ನಲಿವಲ್ಲಿ ಸಿಹಿಯಂಚಿ ಇನ್ನು ಸಂತೋಷವ ಹೆಚ್ಚಿಸುವುದು..............

ಹೆಸರಿಲ್ಲದ ಸ್ನೇಹ ಉಸಿರಾಡುತಿರುವುದು
ನಮ್ಮ ಕಲಾರವಾದಲ್ಲಿ ನಿತ್ಯ ನೂತನ ಹೊಸ ನಗೆಗಳ ಸೇರ್ಪಡೆಯಾಗುತ್ತಾ..............

ಸ್ವಾರ್ಥವಿಲ್ಲದ ಸ್ನೇಹ ನಮ್ಮಮನದ
ಅಂಗಳದಲ್ಲಿ ಸುಂದರವಾಗಿ ಬೆರೆಯುತ್ತಿರುವುದು ಕಿರುನಗೆಯ ಅಸರೆಯಲ್ಲಿ...............

- ಚುಕ್ಕಿ

01 Jul 2017, 01:58 pm
Download App from Playstore: