ಹಿಂದುಳಿದಿವೆ............✍

ನಿದ್ದೆ ಮಾಡುವಷ್ಟು ನೆಮ್ಮದಿ ನನ್ನ ಕಣ್ಣಿಗಿಲ್ಲ
ಅದಕ್ಕೆ ನಿನ್ನ ನೆನೆದು ಅಳುವುದಕ್ಕೆ ಸಮಯವಿಲ್ಲ................

ಕರಗಳಿಗೆ ಕೆಲಸಗಳ ಮೇಲಂತೂ
ಚಿಂತೆಯಿಲ್ಲ ನಿನ್ನ ಸ್ಪರ್ಶ ನೆನೆಯುತ್ತಾ ಕುಳಿತಿವೆಯಲ್ಲಾ...............

ಕಾಲುಗಳು ಮುಂದಾಕುವ ಹೆಜ್ಜೆಗಳನ್ನು
ಹಿಂದಾಕಳು ಇಚ್ಛಿಸುತ್ತವೆ ನಿನ್ನ ಜೊತೆಗೆ ಕಳೆದ ಕ್ಷಣಗಳು ನಿನ್ನ ಪಾದಗಳ ಹಿಂದೆಯೇ ಉಳಿದಿವೆಯೆಂದು....................

- ಚುಕ್ಕಿ

01 Jul 2017, 05:31 pm
Download App from Playstore: