ಡ್ರಂಕನ್ ಮಂಕಿ ಕೆಫೆ
ಡ್ರಂಖನ್ ಮಂಕಿಯ ಒಡಲಲ್ಲಿ ಹೊಕ್ಕರೆ
ಆಹ್ಲಾದಕರ ವಾತಾವರಣ ಹಿತಾನುಭವ
ಮನಸೆಳೆವ ರಂಗುರಂಗಿನ ದೀಪಾಲಂಕಾರ
ಸೈಕಲ್... ಗಿಟಾರ್....ಆಟದ ಬತ್ತಳಿಕೆಗಳು
ವಿಧ ವೈವಿಧ್ಯಮಯ ಹಣ್ಣುಗಳ ಮೆನು ವೀಕ್ಷಣೆ
ಪ್ರತಿಯೊಂದು ಸಿಪ್ ಆಸ್ವಾದಿಸುವುದೇ ಮಜಾ...
ಜೊತೆಗೆ ಬಗೆ ಬಗೆಯ ಬಿಸಿ ಚಿಕನ್
ಸ್ಯಾಂಡ್ವಿಚ್ ತಿಂತಿದ್ದರೆ ಎಂತಹ ಮಜಾ
ವಾಹ್....ಗೆಳೆಯರ ಜೊತೆಗೆ ಲಲ್ಲೇ ಮತಾಡುತ್ತಾ
ಮಧುರ ಸಂಗೀತ ಕೇಳುತ್ತಾ ಹೊತ್ತು ಕಳೆಯುವುದೇ ಬಲು ಸೋಜಿಗ
- sathyabapuji
01 Jul 2017, 11:09 pm
Download App from Playstore: