ಬಾ
ತಂಗಾಳಿ ಆಗಿಯಾದರೂ ಬಾ
ಬಿರುಗಾಳಿ ಆಗಿಯಾದರೂ ಬಾ
ಬಾ.......
ಬಂದು ನೀ ನನ್ನನ್ನು ಒಮ್ಮೆ
ಸೋಕು ಸಾಕು....
ಬೇರೇನು ಬೇಡ ನನಗೆ
ಈ ಜನುಮಕೆ....
ನಿನ್ನ ಒಲವಿನ ಸನಿಹ ಸಾಕು
ಪ್ರತಿ ಜನುಮಕೆ....
- ಪಿ.ಜಿ.ಜ್ಯೋತಿ
03 Jul 2017, 10:08 am
Download
App from Playstore: