ಮರೆಯಾಗದಿರು ಕಣ್ಣಿರಲ್ಲಿ.............
ಮರೆಯಾಗದಿರು ಕಣ್ಣಿರಲ್ಲಿ
ಮಂಕಾದ ಮಬ್ಬಲ್ಲಿ ಕತ್ತಲಾಗಿ
ಉಳಿಯದಿರು ನೀನು..........
ನನ್ನನ್ನು ಮರೆಸಿ ನಿನ್ನ ರೂಪ
ನನ್ನದೆಂದು ತೋರದಿರು ನೀನು...........
ನನಗಾಗೆ ನೀನಿರುವುದೆಂದು
ಹೇಳದಿರು ನೀನು...............
ನಾಳೆಯ ನನ್ನ ನೋವಿಗೆ
ಕಾರಣವಾಗದಿರು ನೀನು...........
ಇಂದಿನ ಕಣ್ಣೀರ ಹನಿಗಳಿಗೆ
ರೂಪವಾಗದಿರು ನೀನು............
- ಚುಕ್ಕಿ
03 Jul 2017, 09:59 pm
Download App from Playstore: