ಮೋಸದ ಪ್ರೀತಿ.....
ಪ್ರೀತಿಯ ಮನಸಿಗೆ ನಿನ್ನ ಆಗಮನದ
ನಿರೀಕ್ಷೆ......
ಪ್ರತಿ ದಿನವೂ ನಿನ್ನ ನಿರೀಕ್ಷೆಯಲ್ಲಿ ನಿಂತ ನನಗೆ
ಕಾದಿತ್ತು ಅಗ್ನಿ ಪರೀಕ್ಷೆ.....
ಪ್ರೀತಿಯ ಪಾತ್ರಧಾರಿ ನೀನು ಆದ್ರೆ ಅದೇ
ಪ್ರೀತಿಯನ್ನು ಯಾಕೆ ಕೊಂದೆ.....
ಪ್ರತಿ ನಿರೀಕ್ಷೆ ಯ ಪ್ರತಿಫಲ ಸುಳ್ಳಾದರೆ
ಮೋಸದ ಪ್ರೀತಿಗೆ ಅಗಮಿಸಿದ್ದೇಕೆ....
ಕಾದು ಕಾದು ಕಣ್ಣೀರ ಹನಿಗಳೆಲ್ಲ ಬತ್ತಿದವು
ಒಣಗಿದ ಪ್ರೀತಿಗೆ ಮಳೆ ಹನಿಯ ನಿರೀಕ್ಷೆ.....
ಒಮ್ಮೆ ಬಂದು ನೋಡು ನಾ ಸಾಯುವ ಮುನ್ನ
ನಿನ್ನ ನೆನಪು ಕಾಡುತಿದೆ ನನ್ನ....
- ಅಂಜಲಿ
04 Jul 2017, 01:46 pm
Download App from Playstore: