ತಾರೆ
ಮುಗಿಲೇರಿ ನಿಂತಳು ತಾರೆ
ಬೆಳಕಪಡೆದು ನನ್ನ ಮನದಲ್ಲಿನ
ಪ್ರೀತಿಯಿಂದ........
ಗಗನವೆಂಬ ಕಾನದಲ್ಲಿನ ಕತ್ತಲನ್ನು
ಕಳೆದು ಸಿರಿಮಲ್ಲಿಗೆಯ ಸೊಗಸನ್ನು
ತುಂಬಳೆಂದು ಅವಳ ನಗುವಿನಿಂದ...........
ಪ್ರೇಮಿಗಳ ಊಹೆಯಂಚಿನಲ್ಲಿ
ಪ್ರಿಯತಮೆಯಾಗಿ ನಿಲ್ಲುವಳು.........
ಅಕಾಶದತ್ತ ನೋಡಿ ಹೆಸಲ್ಲಿನ ಅಕ್ಷರಗಳಿಗೆ
ತಾರೆಗಳ ಜೊತೆಗೂಡಿಸಿದಾಗೆಲ್ಲಾ ತಾನಾಗುವಳು
ಮನ ಕದ್ದ ಮನದರಸಿ..............
- ಚುಕ್ಕಿ
05 Jul 2017, 04:06 pm
Download App from Playstore: