ಸಾಫ್ಟ್‌ವೇರ್ ಜೀವನ
ಸಾಫ್ಟ್‌ವೇರ್ ಜೀವನ
ಬ್ರೇಕ್ ಲೆಸ್ ವಾಹನ ...
ಕಣ್ಣಿಗೆ ನಿದ್ದೆ ಇಲ್ಲ
ಮನಸ್ಸಿಗೆ ನೆಮ್ಮದಿ ಇಲ್ಲ
ಮನುಷ್ಶರಿಗೆ ಸಮಯವಿಲ್ಲ
ಕಂಪ್ಯೂಟರ್ ದಿನವೆಲ್ಲಾ ..
ಬಸ್ಸಿಗಾಗಿ ಓಡು ಓಡು
ಹೆಸರಿಗಾಗಿ ಅವಕಾಶ ನೋಡು ನೋಡು
ದುಡ್ಡಿಗಾಗಿ ಕೆಲಸ ಮಾಡು ಮಾಡು
ದಿನವಿಡಿ ಕೀಬೋರ್ಡ್‌ನೊಂದಿಗೆ ಗುದ್ದಾಡು
ಪ್ರೋಗ್ರಾಮಿಂಗ್ ಭಾಷೆಗಳ ಚತುರನಾಗು
ಯೋಜನೆಗಳ ಅಭಿವೃದ್ಧಿ ಮಾಡು..
ಸೋಮವಾರ ಬಂದರೆ ಅಯ್ಯೋ! ಅನ್ನು..
ಬಡ್ತಿಗಾಗಿ ಪರದಾಡುವಂತಾಗು..
ಸಾಫ್ಟ್‌ವೇರ್ ಜೀವನ
ಸ್ಟ್ರಸ್ ಪುಲ್ ಜೀವನ..
- aish
05 Jul 2017, 07:53 pm
Download App from Playstore: