ಜಾಣ್ಮೆ ....
ಜಾರಿದ ಜಗದಲ್ಲಿ ಜಾಣ್ಮೆಯ ಜಾಗ
ಮುರಿದ ನೊಗದಲ್ಲಿ ಜಾಣ್ಮೆಯ ಉಳುಮೆ
ಹರಿದ ಹರಿವೆಗೆ ಜಾಣ್ಮೆಯ ಹೊಲಿಗೆ
ಕರೆವ ಮನಗಳಿಗೆ ಜಾಣ್ಮೆಯ ಪ್ರೀತಿ .....
- ಈಶ,ಎಂ.ಸಿ.ಹಳ್ಳಿ
06 Jul 2017, 03:01 pm
Download
App from Playstore: