ಹೇಳಿ ಬಿಡಲೆ ಒಮ್ಮೆ !!!!
ನನ್ನೊಳಗಿನ ನನ್ನೊಲವೆ
ನನ್ನೆದೆಯೊಳಗಿನ ನನ್ನಕ್ಷರವ
ನನ್ನನುಭವದ ಪ್ರಕಾರ
ನಿನ್ನನಡಿಗೆಯ ಬಗ್ಗೆ
ನನ್ನೆರಡು ಮಾತುಗಳನ್ನ ನಿಂಗ್ಹೇಳಿ ಬಿಡಲೇ!!
ನಿನ್ನ ರೂಪ ಲಾವಣ್ಯಕ್ಕೆ
ನಿನ್ನಂತರಂಗದ ಒಳ್ಳೆತನಕ್ಕೆ
ನಿನ್ನೀ ಪ್ರೀತಿ ವಾತ್ಸಲ್ಯಕ್ಕೆ
ನಿಬ್ಬೆರಗಾಗಿ ನಿಂತಿರುವ ನನಗೆ
ನೀನೊಬ್ಬಳೆ ನಿತ್ಯ ನಿರಾಭರಣ ಸುಂದರಿ!!
ಇಂತಿ ♡ಸ್ನೇಹ ಸಿಂಚನ♡
ನಾಗರಾಜ ಬಿ {9743216235}
- ನಾಗರಾಜ ಬಾಕೆ೯ರ್
06 Jul 2017, 04:32 pm
Download App from Playstore: