ನಮ್ಮ ಸೈನಿಕರು‌

ನಮ್ಮ ಸೈನಿಕರು‌ ಭಾರತ ಮಾತೆಯ ವೀರರು
ದೇಶದ ಗಡಿಯನ್ನು ಕಾಯುವ ಮಹಾ ಯೋಧರು

ತಂದೆ ತಾಯಿಯ ಮುಖವನ್ನು ನೋಡದೆ
ಮಡದಿಯ ಜೊತೆ ಬಾಳದೆ
ಮಕ್ಕಳೊಂದಿಗೆ ಆಟವಾಡದೆ
ನಮ್ಮನ್ನು ಪರಿಪೋಷಿಸುವರು ತಮ್ಮ ಕಾಳಜಿ ವಹಿಸದೆ.

ರಕ್ತವನ್ನು ಬೆವರಿನಂತೆ ಸುರಿಸುವರು
ಋತುಗಳನ್ನು ಲ್ಕೆಕಿಸದೆ ನಮ್ಮನು ಕಾಯುವರು
ತೊಂದರೆ ಕೊಡುವ ವೈರಿಗಳನ್ನು ಸದೆ ಬಡಿಯುವರು...
ಬಂದೂಕುಗಳನ್ನು ಹಿಡಿದು ನಮ್ಮನು ರಕ್ಷಿಸುವರು.

ಶಾಂತಿಯುತ ದೇಶಕ್ಕೆ ಕಾರಣ ನಮ್ಮ ಯೋಧರು
ನಮ್ಮ ಸೈನಿಕರು‌ ಭಾರತ ಮಾತೆಯ ವೀರರು.

-Aish

- aish

06 Jul 2017, 06:32 pm
Download App from Playstore: