ಚೆಂದವನ ತೊಟ
( ಚಂದವನ ತೊಟ )
ಚಂದವನ ತೋಟದಲ್ಲಿ.
ಚೆಂದುಳ್ಳಿ ಚೆಲುವೆ ನೀನೆಲ್ಲಿ. ನಿನ್ನನ್ನು ಬಯಸಿ ಬಂದಿರುವೆ ನಾನಿಲ್ಲಿ ಇ ಚಂದವನ ತೋಟದಲ್ಲಿ. //
ನೀ ಅಡಗಿ ಕುಳಿತಿರುವೆ ಈ ವನದಲ್ಲಿ. ಕತ್ತಲೆಯಿಂದ ಕೂಡಿರುವ ಸಮಯದಲ್ಲಿ.
ಎತ್ತ ನೊಡಿದರೂ ದಾರಿ ಕಾಣದಂತಾಗಿದೆ.
ಸುತ್ತಲೂ ಮಿಂಚುಳ್ಳಿ ಹುಳುಗಳು ಬೆಳಕನ್ನು ಚೆಲ್ಲುತಿವೆ .ಇ ಚಂದವ ತೊಟದಲ್ಲಿ.||
ಅಂಗೈಯಲ್ಲಿ ಮಿಂಚುಳ್ಳಿ ಇಡಿದು ಮಿಂಚಂತೆ ಹೊಳೆಯುವ ನಿನ್ನ ಮೂಗುತಿ ಬೆಳಕನ್ನು ಸ್ಪರ್ಷಿಸಿ.ಅದರ ಹೊಳಪನ್ನು ಹರಿಸಿ.
ಇ ಚಂದವನ ತೋಟದ. ಸುಂದರ ಮೈ ಮಾಟದ. ಸೌಂದರ್ಯದ ಸೊಬಗನ್ನು ಹೊರಚೆಲ್ಲುವುದು.ಚೆಲುವೆ.
ನೀನೆ ನನ್ನ ಚಂದನವನದಲ್ಲಿ ಅರಳಿರುವ ತಾವರೆಯ ಹೂವೆ.
( ಸಂತೋಷ್ // ಜೀತು )
- ಸಂತೋಷ್//ಜೀತು
06 Jul 2017, 09:52 pm
Download App from Playstore: