ಮರೆಯಾಗುವೆ............?
ಸತ್ತೋದ ಮನಸಿಗೆ ಮತ್ತೆ ನೂರು ಆಸೆಗಳೊತ್ತು ನಗುವ ಹಠವೇಕೋ ತಿಳುಯುತಿಲ್ಲ ನನಗೆ....
ಈ ಸ್ವಾರ್ಥಪರರ ಜಗತ್ತಿನಲ್ಲಿ ನೀತಿ ಸಂಹಿತೆಗಳನ್ನು ಅಚ್ಚುಕಟ್ಟಾಗಿ ಆಚರಿಸುತ್ತಿದ್ದೇನೆ ದಡ್ಡಿಯಂತೆ ಎಲ್ಲರೂ ನನ್ನವರೆಂದು ನೆನೆದು.............
ಮರೆಯಾಗಿಸೋ ಆಸೆ ನನಗೆ ನನ್ನನ್ನು ನನ್ನಲ್ಲಿ ಯಾರ ಕೈಯಿಗೂ ನನ್ನ ನೆರಳು ಕೂಡ ಸಿಗದಂತೆ ಅದಕ್ಕೂ ನೋವಾಗದಂತೆ...............
- ಚುಕ್ಕಿ
09 Jul 2017, 05:24 pm
Download App from Playstore: