ನನ್ನೆದೆಯ
ನನ್ನೆದೆಯಾ
ಒಲುಮೆಯೆಂಬ
ಕುಲುಮೆಯಲ್ಲಿ......
ಪ್ರೀತಿಯೆಂಬ
ಓಯಾಸಿಸ್ ನ
ಚಿಲುಮೆಯ
ಚಿಮ್ಮಿದಾ ಸಖಿ ನೀನು...
ನೀ ಮೀಟಿದ ರಾಗಕೆ ... .
ನಿನಗೆಂದಿಗೂ ಅಭಾರಿ ನಾನು...
ಪ್ರೀತಿಯಿಂದ.. ವಿಜಯಾನಂದ
9741940305
- ವಿಜಯಾನಂದ
09 Jul 2017, 05:48 pm
Download
App from Playstore: