ಕಣೀರು

ಕಾಣದಂತೆ ಕೆಳಗೆ ಜಾರಿದ
ಕಣೀರ ಹನಿಯಂತೆ
‌‍‌‌‌ಕರಗಿಯೇ ಹೋಯಿತೇ ಇನಿಯಾ
ಮನಸಲಿ ಹೇಳದೇ ಉಳಿದ
ನಿನ ಪರಿತಿಯಾ ಕವಿತೆ

- VinutaGirish

10 Jul 2017, 04:14 pm
Download App from Playstore: