ಹಾಗೇ ಗೀಚಿದ್ದು.....
ಕಾನನದ ಗವಿಯೊಳಗೆ
ಹುಡುಕಿದೆ ಕವನಕ್ಕೊಂದು ಪದಪುಂಜವ
ಕಾಣಲ್ಲಿಲ್ಲ ಆ ಕಾಡಿನೊಳಗೆ ಒಂದೂ ಅಕ್ಷರ
ಸುಸ್ತಾಗಿ ಕುಳಿತೆ ಬೃಹತ್ ಮರದ ಹತ್ತಿರ
ಆ...ಆ....ಈ ಪ್ರಕೃತಿ ಮಡಿಲು ಎಷ್ಟೊಂದು ಸುಂದರ
ವರ್ಣನೆ ಸಿಗದ ಈ ಕಾನನದೊಳಗೆ
ಬರೆದೆನು ನಾ.... ಕವನದ,ಪುಸ್ತಕ
- ಎಸ್.ಬಿ
11 Jul 2017, 07:33 am
Download App from Playstore: