ಕನಸಲ್ಲಿ...

ಉಂಡು-ತೇಗಿದೆನು ನಾನು ಕೈಲಾಸದಲಿ.....
ಬೆಳಗೆದ್ದು ನೋಡಿದರೆ ಇರಲಿಲ್ಲ ಮಣ್ಣು-ಗಟ್ಟಿ ಇಲ್ಲಿ
ಕೈ ಕೆಸರಾದರೆ ಸಿಗಬಹುದು ಪಂಚಮೃತ ನಿನಗಿಲ್ಲಿ
ಎಂದು ಬೊಬ್ಬೆಯೊಡಿಯುತ್ತಿದ್ದರು ಅಮ್ಮ ಅಡಿಗೆ,ಮನೆಯಲ್ಲಿ.....

- ಎಸ್.ಬಿ

11 Jul 2017, 08:39 am
Download App from Playstore: