ಮೂಕವೇದನೆ
ಸಾಗರದ ಅಲೆಗಳು,
ಹೇಳಬೇಕೆಂದಿರುವ
ಮಾತುಗಳು,
ಒಂದೇ ತರಹ.
ಅಲೆಗಳು ದಡದವರೆಗೂ ಬಂದು
ಮರಳಿ ಸಾಗರ ಸೇರುವಂತೆ
ಮಾತುಗಳು,ನಾಲಗೆಯ ತುದಿವರೆಗೂ
ಬಂದು,ಮರಳಿ ಮನದಾಳ ಸೇರುತ್ತವೆ.
- pavan
13 Jul 2017, 02:12 pm
Download
App from Playstore: