ಮಳೆಯ ಸೋನೆ.
ನವಿಲು ನರ್ತನೆಯ ಶುರು ಮಾಡುವ ಮುನ್ನ
ಈ ಮಳೆ ಹನಿಗಳ ನೋಡಿ ನನ್ನ ಮನಸು ಕುಣಿದಾಡುತ್ತಿದೆ ಅದರಲ್ಲಿ ಆಡಲೆಂದು...........
ಸೊಗಸಾದ ಸೋನೆ ನೋಡಿ ತುಂತುರಿಗೆ ಒಂದ್ಸಾರಿ ಮುತ್ತಿಡುವ ಆಸೆಯಾಯಿತು ಅದರಲ್ಲಿ ನಾ ನೆಂದು ನನ್ನಲ್ಲಿ ಮಳೆಯ ತಂಪನ್ನು ಕರೆತಂದು................
ವಿವಿಧ ಬಗೆಯ ಮಳೆ ತುಂತುರು,
ಮುಂಗಾರು ,ಜಡಿಮಳೆ ಮನತಣಿಸುವ ಮಾಯಾದಂತ ಮಳೆ..................
ಬಿಸುವ ಗಾಳಿಗೆ ಧಣಿವು ತೀರಿಸಲು ತಾನಿಂದು ಬಂದಂತೆ ಸದ್ದು ಮಾಡುತ್ತಿದೆ ಮಿಂಚಿನ ಜೊತೆಗೂಡಿ....................
ನನ್ನ ಎದೆಯಲ್ಲಿ ತಾನಿರಳು ಬಂದಂತೆ
ಚಿಗುರೆಲೆಯ ಮೇಲಿಂದ ಒಂದೊಂದು ಹನಿಯಾಗಿ ಕಾಮನಬಿಲ್ಲಿನ ಜೊತೆಯಾಗಿ ಸೇರಿದೆ ನನ್ನ ಮಾತಿನ ಮಕರಂದದಲ್ಲಿ..........
- ಚುಕ್ಕಿ
14 Jul 2017, 04:59 pm
Download App from Playstore: