ಬದಲಾವಣೆ

ತುಳುನಾಡಿನ ನಾಗಾರಾಧನೆ

ಅದೊಂದು  ರೀತಿಯ ನಿಸರ್ಗರಾಧನೆ 

ಈಗ ಎಲ್ಲಿದೆ ನಾಗನಿಗೆ ವನ-ಬನಗಳ

ಅರಮನೆ?

ಈ ಕಾಲದ ನಾಗನೂ ಇರುವುದು 

ಬರೀ ಕಾಂಕ್ರಿಟ್  ಮನೆಯೊಳಗಡೆನೆ

- ಎಸ್.ಬಿ

19 Jul 2017, 12:43 pm
Download App from Playstore: