ಅನಿಸಿಕೆ

ಸ್ನೇಹ ಕೆಟ್ಟದು ಬಯಸದು
ಪ್ರೀತಿ ಒಳ್ಳೆಯದನ್ನು ಅಳಿಸದು
ನೀತಿ ದಾರಿಯನ್ನು ತಪ್ಪಿಸದು
ನ್ಯಾಯ ದ್ವೇಷವನ್ನು ಸೃಷ್ಟಿಸದು

ಧರ್ಮ ಪಾಪವನ್ನು ನಡೆಸದು
ಅಜ್ಞಾನ ಮುಂದೆ ಸಾಗಿಸದು
ಸುಜ್ಞಾನ ಹಿಂದೆ ಉಳಿಸದು
ಆತ್ಮ ಹೀನವನ್ನು ಸ್ವೀಕರಿಸದು

ಮನಸ್ಸು ಹತೋಟಿಸದು
ಕಾಮ ಅವಿತಿಸದು
ಕ್ರೋಧ ಶಾಂತಿಯನ್ನು ಬಯಸದು
ಮಧ ದಾರಿಯನ್ನು ತೋರಿಸದು

ಮಾತ್ಸರ್ಯ ಏಳಿಗೆಯನ್ನು ಸಹಿಸದು
ಮೋಹ ಸಂತೋಷವನ್ನು ತರಿಸದು
ಲೋಭ ತೃಪ್ತಿಯನ್ನು ಕೂಡದು

ಹೆಣ್ಣು ಮೋಹವನ್ನು ತ್ಯಜಿಸದು
ಹೋಣ್ಣು ಆಸೆಯನ್ನು ತಿರಿಸದು
ಮಣ್ಣು ಬದುಕನ್ನು ನಿಲ್ಲಿಸಲು!

- MB

20 Jul 2017, 01:25 pm
Download App from Playstore: