"ಬಿಟ್ಟು ಹೋದ ನೆನಪು".

ಗೆಳತಿ/ಯ,

ನಾ ಹೇಗೆ ಹೊಗಳಲಿ ನಿನ್ನ,
ಏನೆಂದು ಬರೆಯಲಿ ಕವನ,
ಕಗ್ಗತ್ತಲ ಜಗದ ಮೌನ,
ಪಟ ಪಟ ಸುರಿವ ಮಳೆಯ ಗಾನ,
ನಿದ್ರೆ ಬಾರದೆ ನನಗೀದಿನ,
ನೆನಪಾಗಿದೆ ನೀ ನನಗಾಗಿ
'ಬಿಟ್ಟು ಹೋದ ಆ ನೆನಪು'ಗಳ
ನೆನಪಿನ ಧ್ಯಾನ..

spb..@#

- Spb...@#

21 Jul 2017, 02:23 am
Download App from Playstore: