ಆತ್ಮಹತ್ಯೆ
ಮನಸ್ಸು ನೋವನ್ನು ಎದುರಿಸದಾಗ
ಸಮಾಧಾನಿಸುವವರು ಹತ್ತಿರ ಇಲ್ಲದಾಗ
ಒಂಟಿತನ ಸಾಕದಾಗ
ನೋವಿನ ಹಿಂದೆ ನೋವು ನುಸಿಳಿದಾಗ
ಯಾತನೆಗಳು ಯಾಮಾರಿಸಿದಾಗ
ನನ್ನವರು ಯಾರೂ ಇಲ್ಲ ಎಂದದಾಗ
ಹಗಲು -ರಾತ್ರಿ ಕಣ್ಣೀರೆ ಜೊತೆಯಾದಾಗ
ಮನದ ದುಗುಡನ್ನು ಹೇಳಿಕೊಳ್ಳಲು ಆಗದಾಗ
ಕೊನೆಯ ಕ್ಷಣಕ್ಕೆ....ಮೌನವಾಗಿ ತಗೊಳ್ಳುವ
ದೃಢ ನಿರ್ಧಾರ....'!!
- ಎಸ್.ಬಿ
23 Jul 2017, 02:37 pm
Download App from Playstore: