ಏಕಾಂಗಿ

ಕಾರ್ಮೋಡ ಕವಿದಿದೆ ನನ್ನ ಬಾಳಿನಲಿ
ಕಾಣಿಸುವುದು ಇದು ನನ್ನ ಮನದಲಿ
ಬದುಕನ್ನು ಸಾಕೆನಿಸಿ ಮುಗಿಸುವ ಹೊತ್ತಲ್ಲಿ
ನೆನಪಿಗೂ ಬರಲಿಲ್ಲ ಯಾರೂ ಹತ್ತಿರದಲಿ
ಈಗ ಗೊತ್ತಾಯಿತು ಯಾರೂ ನನ್ನವರು ಇಲ್ಲ ನನಗಿಲ್ಲಿ

- ಎಸ್.ಬಿ

23 Jul 2017, 04:57 pm
Download App from Playstore: