ಕಣ್ಣಲ್ಲಿ ನಿನ್ನ ಬಿಂಬ
ಕಣ್ಣಲ್ಲಿ ಕಣ್ಣಿಟ್ಟು ನೋಡುತಿರು ನೀನು
ನನ್ನ ಹಿಡಿ ಜೀವನ ನಲಿವು ನೋವು ಎಲ್ಲವೂ ಕಾಣುತ್ತೆ ನಾನು ಕಂಡ ರೀತಿಯಲ್ಲೇ ನಿನಗೆ ಗೆಳೆಯಾ..................
ನೋಡುತ್ತಾ ಕೂತರೆ ನೀನು ನಿನ್ನ ರೂಪವು ಅದರಲ್ಲೇ ಅಡಗಿದೆಯೆಂದು ತಿಳಿಯುತ್ತದೆ ಆ ಕ್ಷಣದಲ್ಲಿ ಗಮನಿಸು ನನ್ನ ನ ಯನಗಳು ನಗುತ್ತಿರುತ್ತವೆ ನಿನ್ನ ನೋಡಿ ನೀನೇ ನನ್ನ ನಗುವೆಂದು...................
- ಚುಕ್ಕಿ
23 Jul 2017, 08:05 pm
Download App from Playstore: