ನಿನ್ನ ನೆನಪೇ ನನ್ನುಸಿರು

ಹೇ ನಿನ್ನ ನೆನೆದು ನೆನೆದು ನಾ ಕಳೆದೆ ಈಗಾ
ನಿನ್ನ ನೆನಪೆ ನೆನಪು ನನ್ನೆದೆ  ಉಸಿರು ಬಡಿತದ್
ವೇಗ..ವೇಗದ ಓಟ ಕೊನೆವರೆಗು ಈಗಿಗ ಈನ್ನಿಗಾ.....
ಸರಳ ಬದುಕಿನಾ ಬದುಕ ಬಯಕೆಯಾ ಬಾಡಿತೋ..

ನನ್ನೊಲವೇ.. ನನ್ನೊಲವೇ

ಈಗಿಗಾ ಈಗಾ  ತಿಳಿತೋ ತಿಳಿಯದೋ
ದೂರಾ ದೂರ ಅನಿಸೋ ಹಾಗೆ ಏನೋ ಭಾವಭಾವ
ನನ್ನ  ಮನದ.ಮನೆಯಾ ಮನಸ್ಸಿನಲಿಗಾ
ಕಾಲಲ್ಲಿ ಮುರಿದೊದ ಮುಳ್ಳಿನ ತ್ರಾಸ
ಪ್ರಾಸಾ ಮುಡಿತೋ ನ
ನ್ನಲಿಗಾ ನನ್ನಲಿಗಾ...

ನನ್ನೊಡತಿ ...ನನ್ನೊಡತಿ ....

ಕಳೆದೊಗೋ ಆ ನಕ್ಷತ್ರವಾ ಎಣಿಕೆಯ  ಕಡೆಗಣಿಸೋದೆಗೆ
ಸೂತ್ತೋ ಸೂತ್ತೋ ಭೂಮಿಯ ಹಾಗೆ  ಚಂದ್ರನ ಮನೆಯ ಚಂದ್ರಿಕಾಳಾ ಕಂಡೆ 
ಕಡಲ ಕಡಲಲಿ ಕೂರೋ ಮುಂಚೆ ಕಳೆದೊದೇ ನಾನು ಕಳೆದೊದೆ ನಾನು..ಕಳೆದೊದೆ....

 ನನ್ನರಸಿ ..ನನ್ನರಸಿ....

ಬಂದನನದ ಬಳ್ಸೋ ನಿನ್ನ ತೋಳಲ್ಲಿ ಸೇರೋವಾಸೆ ..

ಆಸೆ ಆಸೆ ಅನ್ನೋ ಭಾಷೆಯ ಕಳೆದೊದಾ  ಮಾಹಾದಾಸೆ.. ಮಾಹಾದಾಸೆ..
ನಲಿವ ರಾತ್ರಿಯಾ ಕಳೆದ ಕಳೆವಾ ಶೂನ್ಯ ಕನಸಾ ಕನಸ
ಮಳೆ ಹನಿಯಾ ಹನಿಯಾ ಹನಿಗಮನ ಸುರಿದಿದೆ ಕಣ್ಣಂಚಲಿ ಕಣ್ಣಂಚಲಿ


ಓ ದೇವಾ .. ದೇವಾ ...ಯಾಕಿ ದೂರಾ .. ಯಾಕಿ..ನೋವ.

✍✍ಪ್ರದೀಪ✍✍

- ಪ್ರದೀಪ.ಮ.ಪಾಡಮುಖೆ

30 Jul 2017, 08:06 am
Download App from Playstore: