ನೀ ಬರುವ ಮುನ್ನ

ನೀನು ಬರುವ ಮುನ್ನ
ನಾನು
ಎಕಾಂಗಿ ಆಗಿಯೇ ಇದ್ದೆ...

ಹೇಳದೇ ಬಂದವನು ನೀನು
ನನ್ನಲ್ಲಿ
ಇಲ್ಲದ ಬಯಕೆ‌ ಹೂಡಿದೆ...

ಬಯಕೆ ಈಡೇರುವ ಮೊದಲೇ
ನೀನು
ಹೇಳದೇ ಎಲ್ಲೋ ಮರೆಯಾದೆ...

ಈಗಲೂ ನಾನು ಏಕಾಂಗಿಯೇ
ಗೆಳೆಯ
ನಿನ್ನ ನೆನಪುಗಳ ಸಂತೆಯಲ್ಲಿ...

- ಪಿ.ಜಿ.ಜ್ಯೋತಿ

31 Jul 2017, 06:29 pm
Download App from Playstore: