ಮನುಷ್ಯನೊಳಗಿನ ಕ್ರೌರ್ಯ

ಮನುಷ್ಯನೊಳಗಿನ ಕ್ರೌರ್ಯ

ತನ್ನ ತನವನು ಮರೆತು

ಅವನಿಂದ ಹೋರಬಂದು

ಅಟ್ಟಹಾಸದಿ ಮೆರೆದು

ಹಿಂಸಾಚಾರಕ್ಕೆ ತಿರುಗಿ

ಎಲ್ಲವನ್ನೂ ನಾಶ ಮಾಡಿ

ಗರ್ವದಲಿ‌ ಸೊಕ್ಕಿ

ರೋಷದಲ್ಲಿ ಬೀಗಿ

ಕೊನೆಯಲ್ಲಿ ಒಂದು ದಿನ

ಅವನನೇ ಬಲಿ ಪಡೆಯಿತೇ!!

- ಪಿ.ಜಿ.ಜ್ಯೋತಿ

01 Aug 2017, 04:02 pm
Download App from Playstore: