ಪ್ರೀತಿಯ ಪಯಣದಲಿ

ಪ್ರೀತಿಯ ಪಯಣದಲಿ
ಪರಿವಿಲ್ಲದೆ ನಡೆದ ಹಾದಿ
ಹಿಂದೆ ನೋಡಿದರೆ
ಕಷ್ಟಗಳ ಪರಿವಿಡಿ
ಮುಂದೆ ಸಾಗಲಾರದೆ
ನೋಂದಿದೆ ಈ ಪ್ರೀತಿ........

- Subbu

21 Dec 2015, 07:08 pm
Download App from Playstore: