ದೇವರು
ದೇವನವನು ಕಾಣಲೆಂದು ಯಾಕೆ ಅಳುವಿರಿ,,
ಆತ್ಮದಲ್ಲಿ ಇರುವ ಅವನ ದಿನವು ಜಪಿಸಿರಿ....
ಸತ್ಯ ಹಾದಿಯಲ್ಲಿ ಎಂದು ದೇವನಿರುವನು,,,,
ತಪ್ಪಿ ನಡೆವ ಅವನು ನಮ್ಮ ಕಯ್ಯ ಹಿಡಿವನು,.....
- ಶಾಫಿ
02 Aug 2017, 07:54 pm
Download
App from Playstore: