""""" ಕನ್ನಡ ತಾಯಿ """"

ನಮ್ಮೆಲ್ಲರನ್ನು ಸಂತೈಸುತಿಹಳು
ಕನ್ನಡಾಂಬೆಯು ತನ್ನ ಮಡಿಲಲ್ಲಿ..

ಆಕೆಗೆ ದ್ರೋಹವೆಸಗಿದಂತೆ
ನಲಿದಾಡದಿದ್ದರೆ ಕನ್ನಡ ನಮ್ಮ ಬಾಯಲ್ಲಿ..

ನಮಗ್ಯಾಕೆ ಅಂಜಿಕೆ ಕನ್ನಡ ನುಡಿಯಲು
ಅನ್ಯ ಭಾಷೆಗಳ ಎದುರಲ್ಲಿ..

ಹೆಮ್ಮೆಯಿಂದ ಹೇಳು ನೀನೆಂದೆಂದಿಗೂ
ಕನ್ನಡಿಗನಾಗಿ ಬಾಳುವೆ ಕನ್ನಡ ನಾಡಲ್ಲಿ..

---- ಧರ್ಮ ರಾಜ್

- ಧರ್ಮರಾಜ್

03 Aug 2017, 05:49 am
Download App from Playstore: