ನಿ ಇಲ್ಲದಿದ್ದರೆ
ಗೆಳತಿ ಭೂಮಿಯೇ ನಡುಗಿದೆ ನಿನ್ನ ನಡೆಗೆ
ಮಿಂಚು ಹೆದರಿದೆ ಕಣೆ ನಿನ್ನ ನುಡಿಗೆ
ಮಾತು ಸಾಲದು ಕಣೆ ನಿನ್ನ ಕಲೆಗೆ
ಮೌನಿಯಾಗಿದೆ ಕಣೆ ನನ್ನ ಮನಸ್ಸು
ನಿನ್ನ ಸುಳ್ಳಿನ ಬಲೆಗೆ..
ನನ್ನ ಕೋಟಿ ಕನಸಿನ ಹೂವಿನೊಳಗೆ
ನನ್ನ ಕೋತಿ ಮನಸ್ಸಿದು ನಿನ್ನ ಕಡೆಗೆ
ನೀ ಬೇಗ ಬಾರೆ ಚಿನ್ನ ನನ್ನ ಮನೆಗೆ
ಕಾಯುತಿರುವೆ ನಿನ್ನ ದಾರಿ ನಾ ಹೀಗೆ..
. . . . . . . . ಮೌನಿ........
- ರಾಜೇಶಕಿಚ್ಚ
14 Aug 2017, 05:17 pm
Download App from Playstore: