ಈ ಜೀವಕ್ಕೆ
ಈ ಜೀವಕ್ಕೇ ಅವನ ತೇಜಸ್ಸು
ಕಳೆಯಿತು ಬದುಕಿನ ತಮಸ್ಸು!!
ಪ್ರೀತಿಯಲ್ಲಿ ಜಾರಿದ ವಯಸ್ಸು
ಹೆಚ್ಚಿಸಿತು ನನ್ನಯ ಮೇದಸ್ಸು!!
ಅವನಿಗಾಗಿ ಮಾಡಿದ ತಪಸ್ಸು
ಒಲವಿಂದ ತಂತು ಹುಮ್ಮಸ್ಸು!!
ನಾ ಸೇರಲು ಅವನ ಮನಸ್ಸು
ಹೆಚ್ಚಾದಂತೆ ಈ ನನ್ನ ಆಯಸ್ಸು!!
- ಪಿ.ಜಿ.ಜ್ಯೋತಿ
16 Aug 2017, 02:37 pm
Download App from Playstore: