ಪ್ರೀತಿಯಲ್ಲಿ
ಪ್ರೀತಿಯಲ್ಲಿ ಚಿಗುರಿತು
ನನ್ನ ಕನಸು
ಆಸೆಯಲ್ಲಿ ಅರಳಿತು
ನನ್ನ ವಯಸು!!
ಬಯಕೆಯಲ್ಲಿ ಬಿದ್ದಿತು
ನನ್ನ ಮನಸು
ದಯಮಾಡಿ ನೀ ಬಂದು
ನನ್ನ ಸಹಕರಿಸು!!
- ಪಿ.ಜಿ.ಜ್ಯೋತಿ
16 Aug 2017, 02:39 pm
Download
App from Playstore: