ಅಭಯ ಹಸ್ತ
ಎನ್ನ ಎಡ ಬಲದೊಳಗೆ ವೈರಿಗಳಿರ್ದರೇನು
ಹರಿತವಾದ ಆಯುಧದಾರಿಯು ಅವರಾದರೇನು
ಕಡುವೈರಿಯ ಹಗೆತನವು ನಿನ್ನ ಮುಂದೆ ನಿಲ್ಲಲಾದೀತೆ? ಶ್ರೀ ಹರಿಯೆ ನಿನ್ನ ಅಭಯ ಹಸ್ತವಿರ್ದೊಡೆ ಹಾಲಾಹಲವು ಅಮೃತದ ಕಳಶವಾದೀತು...
ಎಲ್ಲ ಮಿತ್ರರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು
- Irayya Mathad
01 Jan 2016, 02:54 pm
Download App from Playstore: