ಸ್ವಾರ್ಥಲೋಕ

ಮೌನ ಮಾತನ್ನು ಬಂದಿಸುತ್ತಿದೆ
ನಿಶಬ್ದ ಮನಸನ್ನು ಉಸಿರಾಡಂತೆ ಕಟ್ಟಿ ಹಾಕುತ್ತಿದೆ............

ಕನಸು ನನಸನ್ನು ನೋಯಿಸಿ ಬದುಕುತ್ತಿದೆ ನಿಜವಾದರೆ ನಾನು ಕನಸಾಗಿ ಉಳಿಯುವುದಿಲ್ಲ ನಿನ್ನಲ್ಲಿ ಎಂದು..................

ಭೂಲೋಕವಲ್ಲವಿದು ಸ್ವಾರ್ಥಲೋಕ
ಅವರಸಕ್ಕೆ ಮನುಶ್ಯರು ಕೆಲಸವಿದ್ದರೆ ಮಾತುಗಳು....................

ಸಿಹಿ ಜೇನಿಗಿಂತ ಸವಿಯಾದ ಮಾತುಗಳು ಮನದಲ್ಲಿ ಎಂದಿಗೂ ತೊಳೆಯಲಾಗದ
ಕಲ್ಮಶ ಸುಟ್ಟರು ಹೋಗುವುದಿಲ್ಲ ಈ ಸ್ವಾರ್ಥ ಜನರಲ್ಲಿ...................

ಮಣ್ಣಿಗಿಲ್ಲದ ಸ್ವಾರ್ಥ ಗಾಳಿಗಿಲ್ಲದ ಸ್ವಾರ್ಥ
ನೀರಿಗಿಲ್ಲದ ಸ್ವಾರ್ಥ ಅವುಗಳ ಮೇಲೆ
ಆಧರಿತವಾಗಿ ಬದುಕುವ ಈ ಅನ್ಯಾಯದ ಪಾಪಿ ಜನರಿಗೆತಕೆ ಎಂದು ತಿಳಿಯಲ್ಲ ನನಗೆ..............

ಒಬ್ಬರ ಸಂತೋಷ ನೋಡಲಾರರು
ತಾವೆಂದು ಸಂತೋಷವಾಗಿರಲಾರರು
ಮಾತು ಬಾರದ ಲೋಕವೊಂದಿದ್ದರೆ ಎಷ್ಟು ಚಂದ ಆಗೇನಾದರು ಇದ್ದಲ್ಲಿ ಯಾವ ಮನುಷ್ಯನು ಜೀವಂತವಾಗಿ ಸತ್ತ ಮನಸ್ಸಿನೊಡನೆ ಬದುಕುವ ಪರಿಸ್ಥಿತಿ ಬರಲಾರದು ಎಂದಿಗೂ..............

- ಚುಕ್ಕಿ

17 Aug 2017, 11:02 am
Download App from Playstore: