ಪಾಠ
ಕನಸಿನಲ್ಲಿ ಕಂಡಂತೆ ದುಃಖದ ಮನದಲ್ಲಿ.
ಜೀವನದ ಹೋರಾಟದ ದಾರಿಯಲ್ಲಿ.
ಅಕರ್ಷಣೆಯ ಸ್ನೇಹ. ಪ್ರೀತಿಯೆಂಬ.
ಸೇತುವೆಯಲ್ಲಿ ಜೀವನ ಪೂರ್ತಿ ಜೊತೆ ಇರುವ.
ಇಲ್ಲ ಜೀವನ ಪೂರ್ತಿ ಒಳ್ಳೆಯ ಪಾಠ ಕಲಿಯುವೆ.
ರಾಜೇಶ್.
- ರಾಜೇಶ್
17 Aug 2017, 11:41 am
Download
App from Playstore: