ಕೊನೆ ಅಸೆ..
ಮೌನದಲಿ ಮರೆಯಾದ ಕಣ್ಣ ಹನಿಗಳ ಕೂಡಿಡುವ ಆಸೆ ನನ್ನದು
ಕ್ಷಮಿಸಿಬಿಡು ನನ್ನ ಕಣ್ಣಿಂದ ಹನಿಯು ಜಾರಿದರೆ!
ನಂಬಿಕೆಯ ಉಸಿರ ಕೊಡು ನನ್ನ ಅನುಮಾನಿಸದಲೇ
ಸಾದ್ಯವಾಗದಿದ್ದರೆ ಸಾವಕೊಡು ಈ ಗಳಿಗೆಯಲೇ!!
ಸಾವ ಕೊಡುವ ಮುನ್ನ ನನ್ನ ಕೊನೆಯಾಸೆಯ ಕೇಳು!!!
ನನ್ನ ನಂಬಿಕೆಯ ಉಳಿಸಲಾದರೂ ನನ್ನ ಗೆಳೆತಿ...
- ರಾಜೇಶ್
17 Aug 2017, 04:25 pm
Download App from Playstore: