ಒಲವು
ಮರಳಿನಲ್ಲಿ ಬರೆದ ನಿನ್ನ ಹೆಸರನು
ತುಂತುರು ಹನಿಗಳು
ಅಳಿಸಿಕೊಂಡು ಹೋಗಿದೆ ಹುಡುಗಿ
ಮಳೆಯ ಹನಿಗೇನು ಗೊತ್ತು
ನನ್ನ ನಿನ್ನ ಪ್ರೇಮ್ ಕಹಾನಿ
ನನ್ನ ಹೃದಯದಲ್ಲಿ ನಿನ್ನ ನೆನಪಿದೆ
ಸಾಕಲ್ಲವೇ ನನ್ನ ನಲ್ಲೆ!
- ಪ್ರಿಯಾಂಕ
17 Aug 2017, 06:10 pm
Download
App from Playstore: