ಇದ್ದೀತು...
ಇದ್ದರೂ ಇದ್ದೀತು
ಕಡಿಮೆ ಬೆಲೆಗೆ ಊಟ ದೊರೆತರೆ
ಜನ ಅಗಬಹುದೇನೋ
ಸೋಮಾರಿಗಳು !
ಪುರಾವೆ ಬೇಕೆಂದರೆ,
ಪಾರ್ಲಿಮೆಂಟಿನ ಕ್ಯಾಂಟೀನಿನಲಿ
ಕಡಿಮೆ ಬೆಲೆಗೆ ಊಟ ತಿಂಡಿ
ಸಿಗುತ್ತಿರುವುದರಿಂದಲೇ
ಆಗಿಲ್ಲವೇ ನಿಧಾನ
ಸರ್ಕಾರದ ಕೆಲಸಗಳು !!
- ಶ್ರೀಗೋ.
17 Aug 2017, 07:31 pm
Download App from Playstore: