ಮನವನ್ನು ಕಳಿಸು
ಕಾದು ಕಾದು ಕಣ್ಣು ನೋಡುವುದ ಮರೆತು ನನ್ನನ್ನು ಕೇಳುತ್ತಿದೆ ಬರುವ ದಾರಿಯಲ್ಲೇ
ನಿಂತು ನಿನ್ನ ಮರೆತಿರುವನೇನೋ ನಿನ್ನ ಗೆಳೆಯ
ನಿನ್ನ ಮನವನ್ನು ಕಳಿಸು ಅವನಲ್ಲಿಗೆ ಕರೆತರಲು ನಿನ್ನ ಬಳಿಗೆ ಎಂದೂ::::::::::::::
- ಚುಕ್ಕಿ
17 Aug 2017, 10:24 pm
Download
App from Playstore: