ಸಿಹಿ ಕಹಿ ಪ್ರೀತಿ

ದೂರದ ಬೆಟ್ಟ ಚಂದ
ಅದರಲ್ಲಿರುವದು ಮುಳ್ಳಿನ ಬಂಧ
ಮೊದಲು ಪ್ರೀತಿ ತರುವುದು ಆನಂದ
ನಂತರ ಗೊತ್ತಾಗುವದು ಆಲಾಪವೆಂದ

ಪ್ರೀತಿ ಮಾಡಿಸುವುದು ಒಂದೊಂದಾ
ಅರಿಯದೆ ಸಾಗುವುದು ಕಾಲ ಮುಂದ
ಇದಕ್ಕೆ ಶತ್ರುಗಳ ಸಂಶೆಯ ಒಂದ
ಇದೆ ಹಿಡಿದಿರುವುದು ಪ್ರೀತಿಯ ಸೂತ್ರ ಇಂದ

ಬಯಸಿದ ಸಿಕ್ಕರೆ ಪ್ರೇಮಾನಂದ
ಸಿಗದಿದ್ದರೆ ದೇವಾನಂದ
ಎರಡುಗಳಿಂದ ಹತ್ರವಾಗದವ ಆತ್ಮಾನಂದ

ಪ್ರೀತಿ ಮಾಡಿ ಮದುವೆ ಆದವರು ವಿರಳವಿಂದ
ಅವರ ಮಾರ್ಗ ತುಳಿದರೆ ನಮ್ದು ಸಾಹಸಗಾತೆ ಮುಂದ
ಈಗ ಕಟ್ಟೊನ ಕನಸುಗಳನ್ನು ಹನ್ನೊಂದ

ಪ್ರೀತಿಯಲಿ ತೆಲಾಡುವ ನಿಶ್ಚಿಂತದಿಂದ
ತೋಡಕು ಬಂದಾಗ ಎದಿರಿಸೋಣ ಸ್ನೇಹ ಬಲದಿಂದ
ಬದುಕುವ ಹಿರೇಉಳ್ಳಿಗೇರಿ ಕರೆಮ್ಮಳ ಧೈವ ಕೃಪೆಯಿಂದ

- MB

17 Aug 2017, 11:35 pm
Download App from Playstore: